Karnataka chief minister HD Kumaraswamy told, he did not want to be chief minister, But Congress leaders forced him to be so. HDK told to press in Bengaluru.
"ನನಗೆ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್ಸಿಗರು ಮತ್ತು ದೆಹಲಿ ನಾಯಕರ ಒತ್ತಾಯದಿಂದಾಗಿ ನಾನು ಮುಖ್ಯಮಂತ್ರಿಯಾಗಿದ್ದೇನೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಎಂ ಸ್ಥಾನ ತಮಗೆ ಬಯಸಿ ಬಂದಿದ್ದಲ್ಲ' ಎಂದರು.